ಕಾರ್ಯಗಳು ;
ಯೋಜನಾ ಪ್ರಾಧಿಕಾರ ಪ್ರಕಾರ್ಯಗಳು ಈ ಕೆಳಕಂಡಂತೆ ಇರುತ್ತದೆ.
i) ಯೋಜನೆಗಳನ್ನು ಸಿದ್ಧಪಡಿಸುವುದು , ಭೂ ಬಳಕೆಯನ್ನು ಒಳಗೊಂಡಂತೆ , ಕ್ರಮಬದ್ಧವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು ಮತ್ತು ನಿಯಂತ್ರಿಸುವುದು
ii) ಮಹಾಯೋಜನೆಯ ಪ್ರಸರಣೆ, ತಯಾರಿಕೆ ಮತ್ತು ಅನುಷ್ಠಾನ ಮತ್ತು
iii) ಪಟ್ಟಣ ಯೋಜನಾ ಸ್ಕೀಮ್ ಗಳನ್ನು ಮತ್ತು ಅಭಿವೃದ್ಧಿ ಸ್ಕೀಮ್ ಗಳನ್ನು ತಯಾರಿಸುವುದು ಮತ್ತು ಕಾರ್ಯಗತಗೊಳಿಸುವುದು ಹಾಗೂ ಸ್ಥಳೀಯ ಯೋಜನಾ ಪ್ರದೇಶದ ಅಭಿವೃದ್ಧಿಯನ್ನು ಸುಭದ್ರಗೊಳಿಸುವುದು.
ಮೂಲ: ಕುಶಾಲನಗರ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.